ಯುನೈಟೆಡ್‌ಗೆ ಜಯ

Posted on April 11, 2011

0


ಮ್ಯಾಂಚೆಸ್ಟರ್: ಫುಲ್‌ಹ್ಯಾಮ್ ವಿರುದ್ಧ ೨-೦ ಅಂತರದ ಜಯ ಸಾಧಿಸುವ ಮೂಲಕ ಮ್ಯಾಂಚೆಸ್ಟರ್ ಯುನೈಟೆಡ್ ಇಲ್ಲಿ ನಡೆಯುತ್ತಿರುವ ಇಂಗ್ಲಿಷ್ ಪ್ರೀಮಿಯರ್ ಲೀಗ್‌ನಲ್ಲಿ ಹತ್ತು ೧೦ ಅಂಕಗಳ ಬೃಹತ್ ಮುನ್ನಡೆ ಯೊಂದಿಗೆ ಪಾಯಿಂಟ್ ಟೇಬಲ್‌ನಲ್ಲಿ ಅಗ್ರ ಸ್ಥಾನವನ್ನು ಕಾಯ್ದುಕೊಂಡಿದೆ.

ಡಿಮಿಟರ್ ಬಾರ್ಬಟೊವ್ ಹಾಗೂ ವೆಲೆನ್ಸಿಯಾ ಯುನೈಟೆಡ್ ಪರ ಎರಡು ಗೋಲು ದಾಖಲಿಸಿದರು.

Posted in: Sports News