ಪಣಂಬೂರಿನಲ್ಲಿ ಕಬಡ್ಡಿ

Posted on April 11, 2011

0


ಮಂಗಳೂರು: ಅಂತಾ ರಾಷ್ಟ್ರೀ ಯ ಕಾರ್ಮಿಕರ ದಿನಾಚರ ಣೆಯ ಅಂಗವಾಗಿ ಪುರುಷ ಮತ್ತು ಮಹಿಳೆಯರ ರಾಷ್ಟ್ರೀಯ ಕಬಡ್ಡಿ ಪಂದ್ಯಾಟ ಏ.೨೮ರಿಂದ ಮೇ ೧ರ ತನಕ ನವಮಂಗಳೂರು ಬಂದರಿನ ಕ್ರೀಡಾಂಗಣದಲ್ಲಿ ನಡೆಯಲಿದೆ ಎಂದು

ದ.ಕ.ಜಿಲ್ಲಾ ಇಂಟಕ್ ಮತ್ತು ಜಯ ಕರ್ನಾಟಕ ಸಂಘಟನೆಯ ಜಿಲ್ಲಾಧ್ಯಕ್ಷ ರಾಕೇಶ್ ಮಲ್ಲಿ ಸುದ್ದಿ ಗಾರರಿಗೆ ತಿಳಿಸಿದ್ದಾರೆ.

ಪುರುಷ ವಿಭಾಗದಲ್ಲಿ ಪ್ರಥಮ ತಂಡಕ್ಕೆ ೨ಲಕ್ಷ, ಮಹಿಳೆಯರ ವಿಭಾ ಗದಲ್ಲಿ ಪ್ರಥಮ ತಂಡಕ್ಕೆ ೧ಲಕ್ಷ ನಗದು ಬಹುಮಾನಗಳನ್ನು ನೀಡಲಾಗುವುದು.

Posted in: Sports News