ಬಿಸುಪರ್ಬೊದಲ್ಲಿ ‘ಸತ್ಯೊದ ಸಿರಿ’

Posted on April 11, 2011

0


ಮಂಗಳೂರು: ತುಳು ಕೂಟ (ರಿ)ಕುಡ್ಲ, ವರ್ಷಂಪ್ರತಿ ಆಚರಿಸಿ ಕೊಂಡು ಬರುತ್ತಿರುವ ತುಳುನಾಡಿನ ವಿಶಿಷ್ಟ ಆರಾಧನೆ ಬಿಸುಪರ್ಬೊದ ಸಾಂಸ್ಕೃತಿಕ ಕಾರ್ಯಕ್ರಮದ ಅಂಗ ವಾಗಿ ಮಂಗಳೂರು ಸರಕಾರಿ ಕಾಲೇಜಿನ ರವೀಂದ್ರ ಕಲಾಭವನದಲ್ಲಿ ಎಪ್ರಿಲ್ ೧೪ರಂದು ಸಂಜೆ ೬.೩೦ಕ್ಕೆ ಕದ್ರಿ ನವನೀತ್ ಶೆಟ್ಟಿ ವಿರಚಿತ ‘ಸತ್ಯನಾಪುರತ ಸಿರಿ’ ಜಾನಪದ ಕಥಾ ಆಧಾರಿತ ‘ಸತ್ಯೊದ ಸಿರಿ’ ತುಳು ಕಿರು ನಾಟಕವನ್ನು ಮಹಿಳಾ ಕೂಟದ ಕಲಾವಿದೆಯರು ಹಿರಿಯ ರಂಗ ಕರ್ಮಿ ವಿ.ಜಿ.ಪಾಲ್ ನಿರ್ದೇಶನದಲ್ಲಿ ಅಭಿನಯಿಸಲಿದ್ದಾರೆ ಎಂದು ಸಂಘಟ ಕರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Advertisements