ಅಂತಿಮ ಹಂತಕ್ಕೇರಿದ ಸಾನಿಯಾ ಜೋಡಿ

Posted on April 11, 2011

0


ಚಾರ್ಲ್‌ಸ್ಟೊನ್: ಸೆಮಿಫೈನಲ್‌ನಲ್ಲಿ ಜಿ ಜೆಂಗ್ ಹಾಗೂ ಪೆಂಗ್ ಶುವಾಯ್ ವಿರುದ್ಧ ಜಯ ಸಾಧಿಸುವ ಮೂಲಕ ಸಾನಿಯಾ ಮಿರ್ಜಾ ಹಾಗೂ ಇಲೆನಾ ವೆಸ್ನಿನಾ ಜೋಡಿ ಇಲ್ಲಿ ನಡೆಯುತ್ತಿರುವ ಫ್ಯಾಮಿಲಿ ಸರ್ಕಲ್ ಕಪ್‌ನ ಡಬ್ಬಲ್ಸ್ ವಿಭಾಗದಲ್ಲಿ ಫೈನಲ್ ಪ್ರವೇಶಿಸಿದ್ದಾರೆ.

೬-೨, ೬-೭ರ ನೇರ ಸೆಟ್‌ನಲ್ಲಿ ಸೋಲಿಸುವ ಮೂಲಕ ಇಂಡೋ-ರಶ್ಯನ್ ಜೋಡಿ ಪ್ರತಿಷ್ಟಿತ ಕೂಟದ ಫೈನಲ್‌ಗೆ ಲಗ್ಗೆ ಇಟ್ಟಿದ್ದಾರೆ. ಫೈನಲ್‌ನಲ್ಲಿ ಈ ಜೋಡಿ ಅಮೇರಿಕಾದ ನಾಲ್ಕನೇ ಶ್ರೇಯಾಂಕದ ಬೆಥೆನ್ನಿ ಮ್ಯಾಟಕ್ ಹಾಗೂ ಮೆಘಾನ್ ಶುಗ್ನೆಸ್ಸಿ ವಿರುದ್ಧ ಸೆಣೆಸಾಡಲಿದ್ದಾರೆ.

Advertisements
Posted in: Sports News