ವ್ಯಕ್ತಿ ನಾಪತ್ತೆ: ದೂರು

Posted on April 7, 2011

0


ಮಂಗಳೂರು: ಸುಳ್ಯ ಸಮೀಪದ ಮರ್ಕಂಜ ನಿವಾಸಿ ಬಾಲಕೃಷ್ಣ ಗೌಡ(೪೦) ಎಂಬವರು ಎಪ್ರಿಲ್ ಮೂರನೇ ತಾರೀಖಿನಿಂದ ನಾಪತ್ತೆಯಾಗಿರುವ ಬಗ್ಗೆ ಪೊಲೀ ಸರಿಗೆ ದೂರಲಾಗಿದೆ. ಕುಂಟುತ್ತಾ ನಡೆಯುವ ಅವರು ಮನೆಯಿಂದ ತೆರಳಿದ್ದವರು ಮತ್ತೆ ವಾಪಸ್ ಆಗಿಲ್ಲ ಎಂದು ಪತ್ನಿ ನಾಗವೇಣಿ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ. ಅವರನ್ನು ಕಂಡವರು ಸ್ಥಳೀಯ ಪೊಲೀಸ್ ಠಾಣೆಗೆ ದೂರು ನೀಡುವಂತೆ ಕೋರಲಾಗಿದೆ.

Posted in: Crime News