ಆಕಸ್ಮಿಕ ಸಾವು

Posted on April 7, 2011

0


ಬೆಳ್ತಂಗಡಿ: ಗರ್ಡಾಡಿ ಎಂಬಲ್ಲಿ ಆಕಸ್ಮಿಕವಾದ ಘಟನೆಯಿಂದ ಯುವಕ ನೋರ್ವ ಮೃತಪಟ್ಟ ಘಟನೆ ನಡೆದಿದೆ. ಗರ್ಡಾಡಿ ಗ್ರಾಮದ ನಂದಿಬೆಟ್ಟ ಪರಿಸರದ ಕಾರ್ಮಿಕ ಹಮೀದ್ (೩೨) ಎಂಬಾತನೇ ಮೃತ ಪಟ್ಟವನು.

ಈತ ಅಪಘಾತ ವೊಂದ ರಲ್ಲಿ ಮೃತ ಪಟ್ಟಿರು ವನೆಂದು ಹೇಳ ಲಾಗುತ್ತಿದೆ. ಶವವನ್ನು ಬೆಳ್ತಂಗಡಿ ಶವಾಗಾರದಲ್ಲಿ ಇಡಲಾಗಿದೆ. ಪೊಲೀ ಸರು ತನಿಖೆ ನಡೆಸುತ್ತಿದ್ದಾರೆ.

Advertisements
Posted in: Crime News