ಸುರತ್ಕಲ್: ಪಾದಚಾರಿಗೆ ಬೈಕ್ ಡಿಕ್ಕಿ

Posted on April 6, 2011

0


ಮಂಗಳೂರು: ಸುರತ್ಕಲ್ ಠಾಣಾ ವ್ಯಾಪ್ತಿಯ ಚಿತ್ರಾಪುರ ಎಂಬಲ್ಲಿ ರಸ್ತೆ ಬದಿ ನಡೆದುಕೊಂಡು ಹೋಗುತ್ತಿದ್ದ ಚಿತ್ರಾಪುರ ನಿವಾಸಿ ಲಕ್ಷ್ಮಣ್ ಕುಂದರ್(೪೭) ಎಂಬವರಿಗೆ ಬೈಕ್ ಸವಾರ ಅಜಾಗರೂಕತೆಯಿಂದ ಸಂಚರಿಸಿ ಬೈಕ್ ಡಿಕ್ಕಿ ಹೊಡೆಸಿದ್ದು, ಸ್ಥಳದಲ್ಲಿ ಬೈಕ್ ಬಿಟ್ಟು ಪರಾರಿಯಾದ ಘಟನೆ ನಿನ್ನೆ ನಡೆದಿದೆ. ಕೆಎ೦೨ಇ೪೯೦ ನಂಬರಿನ ಬೈಕ್ ಪೊಲೀಸರ ವಶದಲ್ಲಿದ್ದು, ಪ್ರಕರಣ ದಾಖಲಾಗಿದೆ. ಗಾಯಾಳು ಆಸ್ಪತ್ರೆಗೆ ದಾಖಲಾಗಿದ್ದಾರೆ.

Posted in: Crime News