ನಾಪತ್ತೆಯಾಗಿದ್ದ ವ್ಯಕ್ತಿ ಪತ್ತೆ

Posted on April 6, 2011

0


ಪುತ್ತೂರು: ಮೂರು ದಿನಗಳ ಹಿಂದೆ ನರಿಮೊಗ್ರುವಿನಿಂದ ನಾಪತ್ತೆ ಯಾಗಿದ್ದ ಸಂಕಪ್ಪ ಮೂಲ್ಯ (೮೦) ಎಂಬವರು ಪುತ್ತೂರಿನ ಪರ್ಲಡ್ಕದ ಬಾಲ ವನ ಸಮೀಪ ಭಾನುವಾರ ಪತ್ತೆಯಾಗಿದ್ದಾರೆ. ಅವರನ್ನು ಗಮನಿಸಿದ ಸ್ಥಳೀಯರು ನಗರ ಠಾಣೆಗೆ ಮಾಹಿತಿ ನೀಡಿದ್ದರು. ಪೊಲೀಸರು ಅವರನ್ನು ಸಂಬಂಧಿಕರ ಜೊತೆ ಕಳುಹಿಸಿಕೊಟ್ಟಿದ್ದಾರೆ.

Posted in: Crime News