ಕೇಂದ್ರ ಮೈದಾನದಲ್ಲಿ ಶ್ರೀರಾಮೋತ್ಸವ

Posted on April 6, 2011

0


ಮಂಗಳೂರು:ವಿಶ್ವ ಹಿಂದು ಪರಿಷತ್, ಬಜರಂಗದಳ ಮತ್ತು ಶ್ರೀ ರಾಮೋತ್ಸವ ಸಮಿತಿಯ ಸಂಯುಕ್ತ ಆಶ್ರಯದಲ್ಲಿ ನಗರದ ಕೇಂದ್ರ ಮೈದಾನದಲ್ಲಿ ಎಪ್ರಿಲ್ ೧೧ರಿಂದ ೧೨ರವರೆಗೆ ನಡೆಯಲಿದೆ ಎಂದು ಸಮಿತಿ ಅಧ್ಯಕ್ಷ ಜಿತೇಂದ್ರ ಎಸ್. ಕೊಟ್ಟಾರಿ ಪತ್ರಿಕಾಗೋಷ್ಠಿಯಲ್ಲಿ ಅವರು ತಿಳಿಸಿದರು.

ಎ.೧೧ರಂದು ಬೆಳಿಗ್ಗೆ ಶ್ರೀರಾಮ ದೇವರ ಪ್ರತಿಷ್ಟೆ ಕಾರ್ಯವು ವೇದ ಮೂರ್ತಿ ಗಿರಿಧರ ಭಟ್‌ರವರ ಪೌರೋಹಿತ್ಯದಲ್ಲಿ ವಿವಿಧ ವೈದಿಕ ವಿಧಾನಗಳೊಂದಿಗೆ ನಡೆಯಲಿದೆ.

ಪತ್ರಿಕಾಗೋಷ್ಠಿಯಲ್ಲಿ ಎಂ.ಬಿ. ಪುರಾಣಿಕ್ ಮನೋಹರ ತುಳಜಾರಾಂ ಗೋಪಾಲ್, ಶಿವಾನಂದ ಮೆಂಡನ್ ಉಪಸ್ಥಿತರಿದ್ದರು.

Posted in: Special Report