ಹಾವು ಕಡಿತ

Posted on April 6, 2011

0


ಕಾರ್ಕಳ: ಹಿರಿಯಡ್ಕದ ಬೊಮ್ಮರ ಬೆಟ್ಟು ಎಂಬಲ್ಲಿ ರಾಮಯ್ಯ ಎಂಬವರಿಗೆ ವಿಷ ಪೂರಿತ ಹಾವು ಕಡಿದಿದೆ. ತಕ್ಷಣ ಅವರಿಗೆ ಬೈಲೂರಿನ ಆಸ್ಪತ್ರೆಯೊಂದರಲ್ಲಿ ಪ್ರಥಮ ಚಿಕಿತ್ಸೆ ನೀಡಿ ಅಲ್ಲಿಂದ ಕಾರ್ಕಳ ತಾಲೂಕು ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ.

Advertisements
Posted in: Crime News