ಯೋಧನ ಮೃತದೇಹ ಇಂದು ನಗರಕ್ಕೆ

Posted on April 6, 2011

0


ಮಂಗಳೂರು: ಆರನೇ ಮದರಾಸ್ ರೆಜಿಮೆಂಟ್‌ನ ಸೇನಾ ಹವಾಲ್ದಾರ್ ಗಿರೀಶ್ ಅವರ ಮೃತದೇಹವು ಇಂದು ಬಜ್ಪೆಗೆ ಬಂದು ನಗರ ತಲುಪಲಿದೆ. ಮಂಗಳೂರಿನ ಕುಳಾಯಿಯವರಾದ ಗಿರೀಶ್ ಅವರು ಕಳೆದ ಹಲವಾರು ವರ್ಷಗಳ ಸೇನೆಯ ಯೋಧನಾಗಿ ಸೇವೆಗೆ ಸೇರಿದ್ದರು.

Advertisements
Posted in: Crime News