ಬೈಕ್‌ಗಳ ಡಿಕ್ಕಿ: ಸವಾರನಿಗೆ ಗಾಯ

Posted on April 6, 2011

0


ಕಾರ್ಕಳ:ಇಲ್ಲಿಗೆ ಸಮೀಪದ ಕುಂಟಲ್ಪಾಡಿ ಎಂಬಲ್ಲಿ ಬೈಕ್‌ಗಳೆರಡು ಡಿಕ್ಕಿ ಹೊಡೆದು ನಿಟ್ಟೆ ಬೋರ್ಗಲ್ ಗುಡ್ಡೆಯ ದಯಾನಂದ ಎಂಬವರು ಗಾಯಗೊಂಡಿದ್ದಾರೆ.

Advertisements
Posted in: Crime News