ಅರಣ್ಯ ಸಿಬ್ಬಂದಿಗೆ ಜೀವ ಬೆದರಿಕೆ

Posted on April 6, 2011

0


ಮಂಗಳೂರು: ಅಜೆಕಾರು ಅರಣ್ಯ ವೀಕ್ಷಕರಿಗೆ ಮರದ ವ್ಯಾಪಾರಿಯೊಬ್ಬ ಜೀವ ಬೆದರಿಕೆ ಒಡ್ಡಿರುವ ಬಗ್ಗೆ ಅಜೆಕಾರು ಪೊಲೀಸರಿಗೆ ದೂರು ನೀಡಲಾಗಿದೆ. ರಾಜು ಎಂಬವರು ಪೊಲೀಸರಿಗೆ ದೂರಿದ್ದು, ಕೆರ್ವಾಶೆ-ಶೆಟ್ಟಿಬೆಟ್ಟು ಎಂಬಲ್ಲಿನ ಕೃಷ್ಣ ಪೂಜಾರಿ ಎಂಬವರು ಮರದ ವ್ಯಾಪಾರಿ ಕೃಷ್ಣಮೂರ್ತಿ ಅವರಿಗೆ ಅನುಮತಿ ಪಡೆಯದೆ ಮರಗಳನ್ನು ಮಾರಾಟ ಮಾಡಿದ್ದರು. ಇದನ್ನು ಆಕ್ಷೇಪಿಸಿದ್ದಕ್ಕೆ ಜೀವ ಬೆದರಿಕೆ ಒಡ್ಡಲಾಗಿದೆ ಎಂದು ತಿಳಿದುಬಂದಿದೆ.

Advertisements
Posted in: Crime News