ಪೊಲೀಸ್ ಆತ್ಮಹತ್ಯೆ

Posted on April 2, 2011

0


ಮಂಗಳೂರು: ಪೊಲೀಸ್ ಕಾನ್‌ಸ್ಟೇಬಲ್ ಓರ್ವ ಬಾವಿಯ ಅಡ್ಡಕಂಬಕ್ಕೆ ನೇಣು ಬಿಗಿದು ಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಕಾಞಂಗಾಡು ಸಮೀಪದ ವೆಳ್ಳರಿಕುಂಡ ಎಂಬಲ್ಲಿ ನಡೆದಿದೆ. ವೆಳ್ಳರಿಕುಂಡ ಪೊಲೀಸ್ ಠಾಣೆಯ ಪೊಲೀಸ್ ಕಾನ್‌ಸ್ಟೇಬಲ್ ನಿಲೇಶ್ವರ ಕರಿಂದಳ ಕಿಳಕ್ಕೇ ಮೂಲೆಯ ಒಂಬಕಡವು ವಿಠ್ಠಲನ್ ಕೆ.ಕಣ್ಣನ್ ಎಂಬವರ ಪುತ್ರ ರಾಘವನ್ (೪೮)ರನ್ನು ಒಂದು ವಾರದ ಹಿಂದೆ ಶಿಸ್ತು ಕ್ರಮದ ಹಿನ್ನೆಲೆಯಲ್ಲಿ ತಾತ್ಕಾಲಿಕವಾಗಿ ಹೊಸದುರ್ಗ ಪೊಲೀಸ್ ಠಾಣೆಗೆ ವರ್ಗಾಯಿಸಲಾಗಿತ್ತು. ಇದೇ ಕಾರಣದಿಂದ ಅವರು ಆತ್ಯಹತ್ಯೆ ಮಾಡಿಕೊಂಡಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

Advertisements
Posted in: Crime News