ಪಾದಾಚಾರಿಗೆ ಕಾರು ಡಿಕ್ಕಿ

Posted on April 2, 2011

0


ಉಡುಪಿ: ರಾಷ್ಟ್ರೀಯ ಹೆದ್ದಾರಿ ೧೭ರ ಅಂಬಲ್ಪಾಡಿ ಬಳಿ ನಿನ್ನೆ ರಾತ್ರಿ ಭಾಸ್ಕರ ಎಂಬವರು ರಸ್ತೆ ದಾಟುತ್ತಿದ್ದ ವೇಳೆ ಉಡುಪಿಯಿಂದ ಮಂಗಳೂರು ಕಡೆಗೆ ತೆರಳುತ್ತಿದ್ದ ಕಾರು ಡಿಕ್ಕಿ ಹೊಡೆದು ಗಾಯಗೊಂಡಿದ್ದಾರೆ.

Advertisements
Posted in: Crime News