ವಾಸ್, ರಂದಿವ್‌ಗೆ ಬುಲಾವ್

Posted on April 1, 2011

0


ಮುಂಬಯಿ: ಸ್ಪಿನ್ ದಿಗ್ಗಜ ಮತ್ತಯ್ಯ ಮುರಳೀಧರನ್ ಹಾಗೂ ವೇಗಿ ಆಂಜೆಲೊ ಮ್ಯಾಥ್ಯೂಸ್ ಗಾಯ ಗೊಂಡಿರುವ ಹಿನ್ನೆಲೆಯಲ್ಲಿ ಮುನ್ನೆ ಚರಿಕೆಯ ಕ್ರಮವಾಗಿ ಶ್ರೀಲಂಕಾ ತಂಡ ಚಾಂಮಿಡಾ ವಾಸ್, ಸೂರಜ್ ರಂದಿವ್‌ಗೆ ಕರೆ ನೀಡಿದ್ದು ಇದನ್ನು ತಂಡದ ಕೋಚ್ ಟ್ರೆವೊರ್ ಬೈಲಿಸ್ ಸ್ಪಷ್ಟಪಡಿಸಿದ್ದಾರೆ.

ಗಾಯಗೊಂಡಿರುವ ಇಬ್ಬರಿಗೂ ಫಿಟ್ನೆಸ್ ಕಾಯ್ದುಕೊಳ್ಳಲು ಎಷ್ಟು ಸಾಲು ತ್ತೋ ಅಷ್ಟು ಸಮಯ ನೀಡಲು ತಯಾ ರಿದ್ದೇವೆ ಎಂದು ಬೈಲಿಸ್ ತಿಳಿಸಿದ್ದಾರೆ.

Posted in: Sports News