ಅಂಪಾಯರ್‌ಗಳ ನೇಮಕ

Posted on April 1, 2011

0


ಮುಂಬಯಿ: ಶನಿವಾರ ಮುಂಬೈನ ವಾಂಖೆಡೆ ಮೈದಾನದಲ್ಲಿ ನಡೆಯಲಿರುವ ಭಾರತ ಹಾಗೂ ಶ್ರೀಲಂಕಾ ನಡುವಿನ ರೋಚಕ ಫೈನಲ್ ಪಂದ್ಯಕ್ಕೆ ಅಂಪಾಯರ್ ಆಗಿ ಸೈಮನ್ ಟಫೆಲ್ ಹಾಗೂ ಅಲೀಮ್‌ಧರ್ ನೇಮಕಗೊಂಡಿದ್ದಾರೆ.

Advertisements
Posted in: Sports News