ಆತ್ಮಹತ್ಯೆ

Posted on March 31, 2011

0


ಉಡುಪಿ: ಮಕ್ಕಳು ಜಗಳಕ್ಕೆ ನಿಂತು ಜಾಗದಲ್ಲಿ ಪಾಲು ಕೇಳಿದ್ದಕ್ಕೆ ಮನ ನೊಂದ ತಂದೆ ಆತ್ಮಹತ್ಯೆ ಮಾಡಿಕೊಂಡ ಘಟನೆ ಇಲ್ಲಿಯ ಮರ್ಣೆ ಗ್ರಾಮದ ಮೂಡುಬೆಟ್ಟು ಎಂಬಲ್ಲಿ ನಡೆದಿದೆ. ಮರ್ಣೆಯ ಸಂಜೀವ ನಾಯ್ಕ್ (೮೦) ಎಂಬವರು ಮಕ್ಕಳು ಜಗಳಕ್ಕೆ ನಿಂತು ಜಾಗದಲ್ಲಿ ಪಾಲು ಕೇಳಿದರೆಂದು ಮನನೊಂದು ಮನೆ ಸಮೀಪದ ಹಾಡಿಯಲ್ಲಿ ಮರವೊಂದಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

Advertisements
Posted in: Crime News