ಜಮಾತ್‌ನಿಂದ ಉಪವಾಸ

Posted on March 25, 2011

0


ಉಡುಪಿ: ಯುಪಿಸಿಎಲ್ ನಿಂದ ಆಗುವ ಪರಿಸರ ಹಾನಿಯ ಬಗ್ಗೆ ಮತ್ತು ಈ ಭಾಗದ ಜನಸಾಮಾನ್ಯರ ಆರೋಗ್ಯದ ಮೇಲೆ ಆಗುತ್ತಿರುವ ದುಷ್ಟಪರಿಣಾಮದ ವಿರುದ್ಧ ಮುಸ್ಲಿಂ ಜಮಾಅತೆ ಒಕ್ಕೂಟ ಪಡುಬಿದ್ರಿ ವಲಯ ಮಾ.೨೮ಕ್ಕೆ ಒಂದು ದಿನದ ಉಪವಾಸವನ್ನು ಪಡುಬಿದ್ರಿ ಮಸೀದಿ ವಠಾರದಲ್ಲಿ ಹಮ್ಮಿಕೊಂಡಿದೆ.
ಪಲಿಮಾರು, ಇನ್ನಾ, ಎರ್ಮಾಳು, ಕನ್ನಂಗಾರು ಉಚ್ಚಿಲ, ಮುದರಂಗಡಿ ಜಮಾಅತ್‌ಗಳ ಬಾಂಧವರು ಒಂದು ದಿನದ ಉಪವಾಸವನ್ನು ಪಡುಬಿದ್ರಿ ಮಸೀದಿ ವಠಾರದಲ್ಲಿ ನಡೆಸಲಿದ್ದಾರೆ.

Advertisements
Posted in: Udupi District