P wants to follow you

June 24, 2012

0

If you can’t see this email please click here to respond P wants to follow you Is P your friend? Yes No Following P helps you discover great websites they recommend :) Click here to unsubscribe from all emails from Flipora, 440 N.Wolfe Rd MS #153, Sunnyvale, CA. 94085. Privacy Policy

Posted in: Special Report

ತಹಶೀಲ್ದಾರ್ಗೆ ವರ್ಗ: ನಕಲಿ ಚಾಲಕ ಎತ್ತಂಗಡಿ?

May 31, 2011

0

ಬಂಟ್ವಾಳ: ತಾಲೂಕು ಕಚೇರಿ ವಾಹನ ಚಾಲಕನ ವಿವಾದಕ್ಕೆ ಸಿಲುಕಿದ್ದ ಇಲ್ಲಿನ ತಹಶೀಲ್ದಾರ್ ರವಿಚಂದ್ರ ನಾಕ್ ಅವರನ್ನು ಜಿಲ್ಲಾಡಳಿತ ಕೊನೆಗೂ ಮಂಗಳೂರು ತಾಲೂಕಿಗೆ ವರ್ಗಾ ವಣೆಗೊಳಿಸಿದ್ದು, ಅವರೊಂದಿಗೆ ಮೂರು ವರ್ಷಗಳಿಂದ ಕಚೇರಿ ವಾಹನದಲ್ಲೇ ಠಿಕಾಣಿ ಹೂಡಿದ್ದ ಚಾಲಕನನ್ನು ವಿಟ್ಲಪಡ್ನೂರು ಗ್ರಾಮಕ್ಕೆ ಸ್ಥಳಾಂತರಗೊಳಿಸಲಾಗಿದೆ. ಈ ಹಿನ್ನೆಲೆಯಲ್ಲಿ ಕುತೂಹಲ ಕೆರಳಿಸಿದ್ದ ತಹಶೀಲ್ದಾರ್ ಜೀಪಿನ ಚಾಲಕರ ವಿವಾದ ಕೊನೆಗೂ ಬಗೆಹರಿದಂತಾಗಿದೆ. ಸರ್ಕಾರ ನೇಮಿ ಸಿದ್ದ ಚಾಲಕ ವೆಲೇರಿಯನ್ ಡಿಸೋಜ ಎಂಬವರಿಗೆ ಮೂರು ವರ್ಷಗಳ ಬಳಿಕ ಹುದ್ದೆ ನಿರ್ವಹಿಸಲು ತಹಶೀಲ್ದಾರರು ನಿನ್ನೆ ಅಧಿಕೃತ ಅವಕಾಶ […]

Posted in: Special Report

ಅಕ್ರಮ ಗಣಿಗಾರಿಕೆ ಸಂಪೂರ್ಣ ತಡೆಗೆ ಸಾಧ್ಯವಿಲ್ ಲ: ಯಡಿಯೂರಪ್ಪ

May 31, 2011

0

ಬೆಂಗಳೂರು: ಅಕ್ರಮ ಗಣಿ ಗಾರಿಕೆಯನ್ನು ಪೂರ್ಣವಾಗಿ ತಡೆಗಟ್ಟ ಲು ತಮ್ಮಿಂದ ಸಾಧ್ಯವಾಗಿಲ್ಲ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಒಪ್ಪಿ ಕೊಂಡಿದ್ದಾರೆ. ತಮ್ಮ ಸರ್ಕಾರ ಅಕ್ರಮ ಗಣಿಗಾರಿಕೆಯನ್ನು ತಡೆಯಲು ಕಳೆದ ಮೂರು ವರ್ಷಗಳಿಂದ ನಡೆಸಿದ ಪ್ರಯತ್ನಕ್ಕೆ ಶೇ. ೯೦ರಷ್ಟು ಫಲ ದೊರೆತಿ ದ್ದರೂ ಶೇ. ೧೦ರಷ್ಟು ಪ್ರಮಾಣದಲ್ಲಿ ಅಕ್ರಮ ಗಣಿಗಾರಿಕೆ ನಡೆಯುತ್ತಿದೆ. ಅಕ್ರಮ ಗಣಿಗಾರಿಕೆ ನಡೆಯಲು ತಾವು ಕಾರಣರಲ್ಲ. ಕಾಂಗ್ರೆಸ್ ಹಾಗೂ ಜೆಡಿಎಸ್ ಅಧಿಕಾರದಲ್ಲಿದ್ದ ಸಂದರ್ಭ ದಲ್ಲಿ ನೆಟ್ಟ ಮರಗಳು ಬೃಹತ್ ಆಗಿ ಬೆಳೆದು ಅದು ಪಾಪದ ಕೂಸಾಗಿ ಮಾರ್ಪಟ್ಟಿವೆ. […]

Posted in: State News
Follow

Get every new post delivered to your Inbox.